//Font select and font size $FontName = BRH Kannada $FontSize = 28 //Character attributes (global) $Bold = FALSE $UnderLined = FALSE $Italic = FALSE //Position Control $HorzAlign = Center $VertAlign = Bottom $XOffset = 0 $YOffset = 0 //Contrast Control $TextContrast = 15 $Outline1Contrast = 8 $Outline2Contrast = 15 $BackgroundContrast = 0 //Effects Control $ForceDisplay = FALSE $FadeIn = 0 $FadeOut = 0 //Other Controls $TapeOffset = FALSE //$SetFilePathToken = <<:>> //Subtitles 00:00:00:00, 00:00:02:22, 7. ಮುಂದೇನು? 00:00:04:22, 00:00:07:17, ಆರಿಝೋನಾದಲ್ಲಿ ಜೈಂಟ್ ಮೆಜಲಾಗ್ ದೂರದರ್ಶಕದ ಸಿದ್ಧತೆ ನಡೆದಿದೆ 00:00:07:19, 00:00:09:15, ಕನ್ನಡಿ ತಯಾರಾಗುತ್ತಿದೆ 00:00:09:17, 00:00:12:22, ಈ ಬೃಹತ್ ಯಂತ್ರ ನಿರ್ಮಾಣವಾಗುವುದು 00:00:12:24, 00:00:14:14, ಚಿಲಿಯ ಲಾ ಕಂಪಾನಾಸ್ ದಲ್ಲಿ 00:00:14:16, 00:00:18:06, ಏಳು ಕನ್ನಡಿಗಳು, ಒಂದೊಂದರ ವ್ಯಾಸವೂ ಎಂಟು ಮೀಟರ್ 00:00:18:08, 00:00:21:10, ಹೂವಿನ ದಳಗಳಂತೆ ಕಾಣುವುವು 00:00:21:12, 00:00:24:10, ಎಲ್ಲವೂ ಒಟ್ಟುಗೂಡಿದಾಗ ಇಂದಿನ ಬೃಹತ್ ದೂರದರ್ಶಕಗಳ 00:00:24:12, 00:00:27:25, ನಾಲ್ಕು ಪಟ್ಟು ಸಾಮರ್ಥ್ಯ ಸಿಗುವುದು 00:00:28:02, 00:00:32:11, ಕ್ಯಾಲಿಫೋರ್ನಿಯಾದ ೩೦ ಮೀಟರ್ ದೂರದರ್ಶಕ 00:00:32:13, 00:00:35:07, ೨೦೧೫ಕ್ಕೆ ತಯಾರಾಗುವುದು. ಇದು ಕೆಕ್‌ನಂತೆಯೇ ಇದೆ 00:00:35:09, 00:00:38:14, ನೂರಾರು ಸಣ್ಣ ತುಣುಕುಗಳು 00:00:38:16, 00:00:42:18, ಸೇರಿ ದೊಡ್ಡ ಕನ್ನಡಿಯಾಗಿದೆ 00:00:42:20, 00:00:47:13, ಇದು European Extremely Large Telescope 00:00:47:26, 00:00:51:09, ೪೨ ಮೀಟರ್‌ಗಳ ವ್ಯಾಸದ ದೂರದರ್ಶಕ ಸಿದ್ಧವಾಗಲಿವೆ 00:00:51:11, 00:00:54:21, ೩೦ ಮೀಟರ್ ದೂರದರ್ಶಕದ ಎರಡರಷ್ಟು ಮೇಲ್ಮೈ ವಿಸ್ತೀರ್ಣ 00:00:54:23, 00:00:57:01, ಅಂದರೆ ಅದರ ಕನ್ನಡಿ ಒಲಿಂಪಿಕ್ ಸ್ವಿಮಿಂಗ್ ಪೂಲ್‌ನಷ್ಟು ದೊಡ್ಡದು 00:00:57:03, 00:01:01:15, ಈ ಬೃಹದಾಕಾರದ ದೂರದರ್ಶಕಗಳು ಇನ್‌ಫ್ರಾರೆಡ್ ತರಂಗಗಳಲ್ಲಿ ವೀಕ್ಷಣೆಗಾಗಿ ಸಿದ್ಧವಾಗಲಿವೆ 00:01:01:17, 00:01:06:09, ಈವರೆಗಿನ ಎಲ್ಲ ದೂರದರ್ಶಕ ಮತ್ತು ಉಪಕರಣಗಳು ಇದಕ್ಕೆ ಸಾಟಿಯಾಗುವುದಿಲ್ಲ 00:01:06:11, 00:01:09:01, ವಿಶ್ವದ ಆರಂಭದಲ್ಲಿದ್ದ ಮೊತ್ತ ಮೊದಲ ಗೆಲಾಕ್ಸಿಗಳನ್ನು ಮತ್ತು ನಕ್ಷತ್ರಗಳನ್ನು ನಾವು ನೋಡಬಹುದು 00:01:09:03, 00:01:12:08, ಅಷ್ಟೇ ಅಲ್ಲ, ಬೇರೊಂದು ನಕ್ಷತ್ರದ ಗ್ರಹಗಳ ಚಿತ್ರಗಳನ್ನು ನೋಡಬಹುದು 00:01:12:10, 00:01:15:08, ರೇಡಿಯೋ ಖಗೋಳ ವಿಜ್ಞಾನಿಗಳಿಗೆ ೪೨ ಮೀ ಎಂಬುದು ಕಡಿಮೆ ಪ್ರಮಾಣ 00:01:15:10, 00:01:18:09, ಅವರು ಅನೇಕ ಉಪಕರಣಗಳನ್ನು ಒಟ್ಟುಗೂಡಿಸಿ 00:01:18:11, 00:01:22:05, ದೊಡ್ಡ ರಿಸೀವರ್ ಅನ್ನು ಸೃಷ್ಟಿಸಬಲ್ಲರು 00:01:22:07, 00:01:24:23, ನೆದರ್‌ಲೆಂಡ್ಸ್‌ನಲ್ಲಿ ಲೋಫ್ರೀಕ್ವೆನ್ಸಿ ಆರೆ 00:01:24:25, 00:01:27:07, ಅಥವಾ ಲೋಫಾರ್ ತಯಾರಾಗುತ್ತಿದೆ 00:01:27:09, 00:01:30:25, ೩೦೦೦೦ ಆಂಟೆನಾಗಳನ್ನು ಸೂಪರ್ ಕಂಪ್ಯೂಟರ್ ಸಂಪರ್ಕಿಸುತ್ತದೆ 00:01:31:02, 00:01:32:18, ಈ ಹೊಸ ವಿನ್ಯಾಸದಲ್ಲಿ ಚಲಿಸುವ ಭಾಗಗಳೇ ಇಲ್ಲ 00:01:32:20, 00:01:38:01, ಆದರೆ ಎಂಟು ದಿಕ್ಕುಗಳಿಂದ ಒಟ್ಟಿಗೇ ಮಾಹಿತಿ ಪಡೆಯಬಹುದು 00:01:38:03, 00:01:41:16, ಲೋಫಾರ್‌ನ ತಂತ್ರಜ್ಞಾನವನ್ನೇ ವಿಸ್ತರಿಸಿ 00:01:41:18, 00:01:45:01, ಸ್ಕ್ವೇರ್ ಕಿಲೋಮೀಟರ್ ಆರೇ ತಯಾರಾಗುತ್ತಿದೆ 00:01:45:03, 00:01:48:08, ಇದು ರೇಡಿಯೋ ಖಗೋಳ ವಿಜ್ಞಾನಿಗಳ ಆಸೆಯ ಪ್ರತೀಕ 00:01:48:10, 00:01:50:20, ಈ ಅಂತರರಾಷ್ಟ್ರೀಯ ಜಾಲ ದಕ್ಷಿಣ ಆಫ್ರಿಕಾ 00:01:50:22, 00:01:52:19, ಮತ್ತು ಆಸ್ಟ್ರೇಲಿಯಾಗಳಲ್ಲಿ ನಿರ್ಮಾಣವಾಗಲಿದೆ 00:01:52:21, 00:01:56:21, ದೊಡ್ಡ ದೊಡ್ಡ ಡಿಷ್‌ಗಳು, ಚಿಕ್ಕ ರಿಸೀವರ್‌ಗಳು ಸೇರಿ 00:01:56:23, 00:02:00:19, ರೇಡಿಯೋ ವಿಶ್ವದ ಹೊಸ ನಕ್ಷೆಯನ್ನೇ ಮೂಡಿಸಲಿವೆ 00:02:00:21, 00:02:05:03, ಇದುವರೆಗೆ ನಿರ್ಮಾಣವಾಗಿರುವ ಉಪಕರಣಗಳಿಗಿಂತ 00:02:05:05, 00:02:08:23, ಹೆಚ್ಚು ಸಂವೇದನ ಕ್ಷಮತೆ ಇದರದ್ದು 00:02:08:25, 00:02:12:16, ವಿಕಾಸವಾಗುತ್ತಿರುವ ಗೆಲಾಕ್ಸಿಗಳು, ಶಕ್ತಿಯುತ ಕ್ವೇಸಾರುಗಳು, ಮಿನುಗುವ ಪಲ್ಸಾರುಗಳು 00:02:12:18, 00:02:15:03, ಇಂತಹ ಎಲ್ಲ ರೇಡಿಯೋ ಉತ್ಸರ್ಜಕಗಳು 00:02:15:05, 00:02:20:06, ಯಾವುವೂ ಇದರ ದೃಷ್ಟಿಯಿಂದ ತಪ್ಪಿಸಿಕೊಳ್ಳುವಂತಿಲ್ಲ 00:02:20:09, 00:02:23:25, ಈ ಉಪಕರಣ ಬಾಹ್ಯಾಕಾಶದಿಂದ ಬರುತ್ತಿರಬಹುದಾದ 00:02:24:02, 00:02:26:24, ಬುದ್ಧಿಜೀವಿಗಳ ಸಂದೇಶಗಳಿಗಾಗಿಯೂ ಹುಡುಕಬಲ್ಲುದು 00:02:26:26, 00:02:30:12, ಬಾಹ್ಯಾಕಾಶದಲ್ಲಿ ಏನು ನಡೆಯಲಿದೆ? 00:02:30:14, 00:02:34:01, ಐದನೆಯ ಮತ್ತು ಕೊನೆಯ ದುರಸ್ತಿ ಕಾರ್ಯ ನಿರ್ವಹಿಸಲಿದೆ 00:02:34:03, 00:02:37:09, ಅಷ್ಟರೊಳಗಾಗಿ ಅದರ ಬದಲಿಗೆ 00:02:37:11, 00:02:41:06, ಇನ್ನೊಂದು ದೂರದರ್ಶಕ ಹಾರುವುದು 00:02:41:08, 00:02:46:17, ಜೀಮ್ಸ್ ವೆಬ್ ದೂರದರ್ಶಕ ಇದು 00:02:46:19, 00:02:50:23, ಇದು ಇನ್‌ಫ್ರಾರೆಡ್ ವೀಕ್ಷಣಾಲಯ. ನಾಸಾದ ಅಧಿಕಾರಿಯ ಹೆಸರನ್ನು ಪಡೆದಿದೆ 00:02:52:24, 00:02:56:23, ಬಾಹ್ಯಾಕಾಶಕ್ಕೆ ಹಾರಿದ ಮೇಲೆ ತನ್ನ ೬.೫ ಮೀಟರ್ ವ್ಯಾಸದ ಕನ್ನಡಿಯಲ್ಲಿ ಬಿಚ್ಚುವುದು 00:02:56:25, 00:03:02:17, ಹೂವಿನ ಹಾಗೆ ಇದು ಅರಳುವುದು 00:03:02:19, 00:03:07:01, ಹಬಲ್‌ನ ಏಳು ಪಟ್ಟು ಹೆಚ್ಚು ಸಂವೇದನ ಕ್ಷಮತೆ ಇದರದ್ದು 00:03:07:03, 00:03:10:17, ದೊಡ್ಡದೊಂದು ಛತ್ರಿಯಂತಹ ಹಿಡಿಕೆ 00:03:10:19, 00:03:13:14, ಉಪಕರಣಗಳಿಗೆ ನೇರವಾಗಿ ಬಿಸಿಲು ಬೀಳದಂತೆ ತಡೆಯುವುದು 00:03:13:16, 00:03:16:18, ಅವು -೨೩೩ ಡಿಗ್ರಿ ತಾಪಮಾನದಲ್ಲಿ ಶೈತ್ಯಾಗಾರದಲ್ಲಿರುವುವು 00:03:16:20, 00:03:20:04, ಈ ದೂರದರ್ಶಕ ಉಪಗ್ರಹದಂತೆ ಭೂಮಿಯನ್ನು ಸುತ್ತುವುದಿಲ್ಲ 00:03:20:06, 00:03:25:05, ಅದು ಭೂಮಿಯಿಂದ ೧.೫ ಮಿಲಿಯನ್ ಕಿ.ಮೀ. ದೂರದಲ್ಲಿರುತ್ತದೆ 00:03:26:10, 00:03:30:02, ಸೂರ್ಯನನ್ನು ಸುತ್ತುತ್ತದೆ 00:03:30:04, 00:03:33:21, ಅರ್ಧ ಶತಮಾನದ ಹಿಂದೆ, ಪಾಲೊಮರ್‌ನ ಹೇಲ್ ದೂರದರ್ಶಕ 00:03:33:23, 00:03:38:02, ಅತಿ ದೊಡ್ಡ ದೂರದರ್ಶಕವಾಗಿತ್ತು 00:03:38:04, 00:03:41:07, ಅದಕ್ಕಿಂತ ದೊಡ್ಡದು ಈಗ ಬಾಹ್ಯಾಕಾಶಕ್ಕೆ ಹಾರಲು ಸಜ್ಜಾಗುತ್ತಿದೆ. 00:03:41:09, 00:03:43:04, ಎಂತಹ ಫಲಿತಾಂಶಗಳು ದೊರಕಬಹುದು ಎಂಬುದನ್ನು ಊಹಿಸಬಹುದಷ್ಟೇ 00:03:43:05, 00:03:47:08, ಕಾದು ನೋಡೋಣ 00:03:47:09, 00:03:51:16, ಈ ಮಧ್ಯೆ ಹೊಸ ಬಗೆಯ ವಿನ್ಯಾಸಗಳನ್ನು ರೂಪಿಸಲಾಗುತ್ತಿದೆ 00:03:51:18, 00:03:53:22, ಕ್ರಾಂತಿಕಾರೀ ವಿನ್ಯಾಸಗಳಿವು 00:03:54:09, 00:03:57:02, ಕೆನಡಾದಲ್ಲಿ ಲಿಕ್ವಿಡ್ ಮಿರರ್ ಟೆಲಿಸ್ಕೋಪ್ ಅಂದರೆ ದ್ರವದ ದೂರದರ್ಶಕ ಸಿದ್ಧವಾಗಿದೆ 00:03:57:04, 00:03:59:23, ಈ ಬಗೆಯ ದೂರದರ್ಶಕದಲ್ಲಿ 00:03:59:25, 00:04:04:06, ಘನ ವಸ್ತುವಾದ ಗಾಜಿನಿಂದ ಮಾಡಿದ ಕನ್ನಡಿ ಇಲ್ಲ 00:04:04:08, 00:04:07:10, ಆದರೆ ತಿರುಗುತ್ತಿರುವ ಪಾದರಸದ ಮೇಲ್ಮೈ ಪ್ರತಿಫಲಿಸುವುದು 00:04:07:12, 00:04:11:14, ಇವು ನೇರವಾಗಿ ಮೇಲೆ ಮಾತ್ರ ನೋಡಬಲ್ಲವು 00:04:11:16, 00:04:14:20, ಆದರೆ ಅವುಗಳ ನಿರ್ವಹಣೆ ಬಹಳ ಮಿತವ್ಯಯವಾಗುತ್ತದೆ 00:04:14:22, 00:04:18:14, ರಚನೆಯೂ ಸುಲಭ 00:04:18:16, 00:04:21:08, ರೇಡಿಯೋ ಖಗೋಳ ವಿಜ್ಞಾನಿಗಳು ಲೋಫಾರ್‌ನಂತಹ ಜಾಲವನ್ನು 00:04:21:10, 00:04:23:14, ಭೂಮಿಯಿಂದ ಉಂಟಾಗುವ ರೇಡಿಯೋ ಗದ್ದಲದಿಂದ ಅತಿ ದೂರ ಇರುವ 00:04:23:16, 00:04:26:16, ಚಂದ್ರನ ಮೇಲೆ ರಚಿಸಲು ಆಲೋಚಿಸುತ್ತಿದ್ದಾರೆ 00:04:26:18, 00:04:29:14, ಮುಂದೊಂದು ದಿನ ಚಂದ್ರನ ವಿರುದ್ಧ ಬದಿಯಲ್ಲಿ 00:04:29:16, 00:04:33:02, ದೃಕ್ ದೂರದರ್ಶಕವನ್ನು ಸ್ಥಾಪಿಸಬಹುದು 00:04:33:04, 00:04:35:18, ಬಾಹ್ಯಾಕಾಶ ನೌಕೆಗಳು, ಅಡ್ಡ ತಡೆಯುವ ಬಲ್ಲೆಗಳನ್ನೂ ಬಳಸಿ 00:04:35:20, 00:04:38:14, ಖಗೋಳ ವಿಜ್ಞಾನಿಗಳು ಎಕ್ಸ್ ರೇ ದೃಷ್ಟಿ ಶಕ್ತಿಯನ್ನು 00:04:38:16, 00:04:41:14, ಚುರುಕುಗೊಳಿಸುವ ಪ್ರಯತ್ನದಲ್ಲಿದ್ದಾರೆ 00:04:41:16, 00:04:44:04, ಇದು ಮುಂದಿನ ಹೆಜ್ಜೆ 00:04:44:06, 00:04:45:06, ಕಪ್ಪು ಕುಳಿಯ ಅಂಚಿನ ಚಿತ್ರ ತೆಗೆಯುವಲ್ಲಿ ಯಶಸ್ಸು ಸಿಗಬಹುದು 00:04:45:08, 00:04:47:23, ಮುಂದೊಂದು ದಿನ ಬಹಳ ಕಾಲದಿಂದ ಕಾಡುತ್ತಿರುವ ಸಮಸ್ಯೆಗೆ ಉತ್ತರ ಸಿಗಬಹುದು 00:04:47:25, 00:04:49:24, ನಾವು ವಿಶ್ವದಲ್ಲಿ ಏಕಾಂಗಿಗಳೇ? 00:04:51:19, 00:04:54:19, ಬೇರೆ ಬೇರೆ ಸೌರಮಂಡಲಗಳಿವೆ ಎಂಬುದು ನಮಗೀಗ ತಿಳಿದಿದೆ 00:04:54:21, 00:05:01:01, ಅವುಗಳಲ್ಲಿ ಭೂಮಿಯಂತಹ ಗ್ರಹಗಳಿರಬಹುದು 00:05:04:17, 00:05:08:00, ನೀರೂ ದ್ರವರೂಪದಲ್ಲಿ ಇರಬಹುದು 00:05:08:03, 00:05:10:12, ಆದರೆ 00:05:10:15, 00:05:12:10, ಜೀವಿಗಳಿರಬಹುದೇ? 00:05:12:13, 00:05:13:10, ಅಂತಹ ಗ್ರಹಗಳನ್ನು ಹುಡುಕುವುದು ಬಹಳ ಕಷ್ಟದ ಕೆಲಸ 00:05:13:13, 00:05:15:16, ಸಾಧಾರಣವಾಗಿ ತಂತಮ್ಮ ನಕ್ಷತ್ರಗಳ ಬೆಳಕಿನ ಪ್ರಭೆಯಲ್ಲಿ 00:05:16:13, 00:05:20:08, ಅಡಗಿಹೋಗುತ್ತವೆ 00:05:20:11, 00:05:22:22, ಬಾಹ್ಯಾಕಾಶದ ಕತ್ತಲಿನಲ್ಲಿ ಹಾರಿ ಬಿಟ್ಟ ಇಂಟರ್‌ಫೆರೋಮೀಟರ್ 00:05:22:23, 00:05:26:04, ಹೊಸ ಉತ್ತರ ಒದಗಿಸಬಹುದು 00:05:27:03, 00:05:30:06, ನಾಸಾದ ಹೊಸ ಯೋಜನೆಯೇ ಅದು 00:05:30:09, 00:05:32:24, ಟೆರೆಸ್ಟ್ರಿಯಲ್ ಪ್ಲಾನೆಟ್ ಫೈಂಡರ್ - ಭೂಮಿಯಂತಹ ಗ್ರಹಗಳ ಶೋಧಕ 00:05:32:25, 00:05:35:18, ಯೂರೋಪಿನಲ್ಲಿ ವಿಜ್ಞಾನಿಗಳು ಜಾಲವೊಂದನ್ನು ನಿರ್ಮಿಸುತ್ತಿದ್ದಾರೆ 00:05:35:19, 00:05:38:08, ಡಾರ್ವಿನ್ ಆರೇಯಲ್ಲಿ ಆರು ದೂರದರ್ಶಕಗಳಿರುತ್ತವೆ 00:05:38:11, 00:05:42:22, ಸೂರ್ಯನನ್ನು ನಿರ್ದಿಷ್ಟ ದೂರಗಳಲ್ಲಿ ಸುತ್ತುತ್ತವೆ. 00:05:42:25, 00:05:46:14, ಲೇಸರ್ ಕಿರಣಗಳನ್ನು ಬಳಸಿ ಅವುಗಳ ಅಂತರವನ್ನು | ನಾನೋ ಮೀಟರ್‌ನಷ್ಟು ನಿಖರವಾಗಿ ನಿಯಂತ್ರಿಲಾಗುತ್ತದೆ 00:05:46:17, 00:05:50:18, ಆರೂ ದೂರದರ್ಶಕಗಳ ಬೆಳಕನ್ನು ಒಟ್ಟುಗೂಡಿಸಿ | ನಕ್ಷತ್ರಗಳ ಬೆಳಕನ್ನು ಪೂರ್ತಿಯಾಗಿ ರದ್ದು ಮಾಡಿದಾಗ 00:05:50:19, 00:05:54:10, ಭೂಮಿಯಂತಹ ಗ್ರಹಗಳ ಕ್ಷೀಣ ಬೆಳಕು ಕಾಣುತ್ತದೆ 00:05:54:11, 00:05:58:06, ಈ ಪ್ರತಿಫಲಿತ ಬೆಳಕಿನ ವಿವರ ಪಡೆಯುವುದು ಅವಶ್ಯಕ 00:05:58:09, 00:06:02:00, ಅದಕ್ಕಾಗಿ ಗ್ರಹದ ವಾತಾವರಣದ ಸುಳಿವನ್ನು ತಿಳಿಸುವ ಸ್ಪೆಕ್ಟ್ರೋಸ್ಕೋಪ್ ಗಳಿರುತ್ತವೆ 00:06:02:21, 00:06:07:02, ಬಹುಶಃ ಹದಿನೈದು ವರ್ಷಗಳಲ್ಲಿ ನಮಗೆ ಏನೇನು ಕಾಣಬಹುದು? 00:06:07:05, 00:06:12:04, ಆಕ್ಸಿಜನ್, ಮಿಥೇನ್ ಮತ್ತು ಓಝೋನ್ 00:06:12:05, 00:06:15:12, ಜೀವಿಗಳ ಕುರುಹುಗಳು 00:06:15:13, 00:06:17:20, ವಿಶ್ವ ರಹಸ್ಯಗಳ ಆಗಾರ 00:06:17:23, 00:06:21:00, ಆಕಾಶ ತನ್ನ ಆಕರ್ಷಣೆಯನ್ನೆಂದೂ ಕಳೆದುಕೊಳ್ಳುವುದಿಲ್ಲ 00:06:23:05, 00:06:25:18, ಸಾವಿರಾರು ಹವ್ಯಾಸೀ ವೀಕ್ಷಕರು 00:06:25:21, 00:06:28:04, ರಾತ್ರಿಯ ಆಕಾಶ ವೀಕ್ಷಣೆಗೆ ಕಾತುರರಾಗಿದ್ದಾರೆ 00:06:28:07, 00:06:31:04, ರಾತ್ರಿಯ ಆಕಾಶ ಸೊಬಗನ್ನು ಆಸ್ವಾದಿಸುತ್ತಾರೆ 00:06:31:05, 00:06:33:18, ಅವರು ಬಳಸುವ ದೂರದರ್ಶಕಗಳು ಗೆಲಿಲಿಯೋದ್ದಕ್ಕಿಂತ ಉತ್ತಮವಾದವು 00:06:33:21, 00:06:35:10, ಅವರು ತೆಗೆದ ಚಿತ್ರಗಳ ಗುಣಮಟ್ಟವೂ ಉತ್ತಮ 00:06:35:11, 00:06:37:18, ಕೆಲವು ವರ್ಷಗಳ ಹಿಂದೆ 00:06:37:21, 00:06:39:04, ದೊಡ್ಡ ದೂರದರ್ಶಕಗಳಿಂದ ತೆಗೆದ ಚಿತ್ರಕ್ಕಿಂತ ಉತ್ತಮವಾಗಿವೆ 00:06:39:05, 00:06:42:20, ಖಗೋಳ ವಿಜ್ಞಾನಿಗಳು ದೂರದರ್ಶಕದ ಮೂಲಕ ಜ್ಞಾನಾರ್ಜನೆ ಆರಂಭಿಸಿದ್ದು 00:06:42:21, 00:06:45:24, ೪೦೦ ವರ್ಷಗಳಿಂದೀಚೆಗೆ 00:06:46:02, 00:06:49:10, ನಮ್ಮ ಅನ್ವೇಷಣೆಗೆ ಕಾದಿರುವ ಇನ್ನೂ ಅನೇಕ ತಾಣಗಳು ಅಲ್ಲಿವೆ 00:06:49:11, 00:06:52:24, ನಾಲ್ಕು ಶತಮಾನದ ಹಿಂದೆ ಗೆಲಿಲಿಯೋನ ಕಾಲದಿಂದ 00:06:52:25, 00:06:57:06, ಇಲ್ಲಿಯವರೆಗೆ ಬಹಳ ದೂರ ನಡೆದಿದ್ದೇವೆ 00:06:57:19, 00:07:01:02, ಈಗ ನಾವು ಆಕಾಶ ವೀಕ್ಷಣೆಗೆ ಭೂಮಿಯಿಂದ ಮಾತ್ರವಲ್ಲ ; 00:07:01:05, 00:07:04:10, ಬಾಹ್ಯಾಕಾಶದಿಂದಲೂ ದೂರದರ್ಶಕವನ್ನೇ ಬಳಸುತ್ತಿದ್ದೇವೆ 00:07:04:11, 00:07:07:16, ಕುತೂಹಲ ಮತ್ತು ಸೃಜನ ಶೀಲ ಬುದ್ಧಿಶಕ್ತಿಗಳ ನಿರಂತರ ಪೂರೈಕೆಯಿಂದ 00:07:07:17, 00:07:13:00, ಮಾನವ ಕುಲದ ವಿಕಾಸ ಮತ್ತು ರಕ್ಷಣೆ ಸಾಧ್ಯ 00:07:13:03, 00:07:16:18, ಅತಿ ಮಹತ್ವದ ಪ್ರಶ್ನೆಯೊಂದಕ್ಕೆ ಉತ್ತರ ಹುಡುಕಲು 00:07:16:21, 00:07:19:22, ಈಗ ಆರಂಭಿಸಿದ್ದೇವೆ 00:07:19:25, 00:07:22:14, ಸುಮಾರು ಮುನ್ನೂರಕ್ಕೂ ಹೆಚ್ಚು ಗ್ರಹಗಳುಳ್ಳ ನಕ್ಷತ್ರಗಳು 00:07:22:15, 00:07:24:16, ನಮ್ಮ ಆಕಾಶಗಂಗೆ ಗೆಲಾಕ್ಸಿಯಲ್ಲಿವೆ ಎಂದು ಕಂಡುಕೊಂಡಿದ್ದೇವೆ 00:07:24:17, 00:07:27:08, ಸಾವಯವ ಕಣಗಳನ್ನು ದೂರದ ನಕ್ಷತ್ರಗಳಲ್ಲಿ ಹುಡುಕಿದ್ದೇವೆ 00:07:27:09, 00:07:31:10, ಇದು ನಮ್ಮ ಅನ್ವೇಷಣೆಯ ಅತ್ಯಂತ ಮಹತ್ವದ ಸಾಧನೆ ಎನ್ನಿಸಬಹುದು 00:07:31:11, 00:07:34:24, ಆದರೆ ಇನ್ನೂ ಮಹತ್ವ ಪೂರ್ಣವಾದದ್ದು ಬರಬೇಕಿದೆ 00:07:34:25, 00:07:39:16, ನೀವೂ ಬನ್ನಿ ಅನ್ವೇಷಣೆಯಲ್ಲಿ ಭಾಗವಹಿಸಿ 00:07:39:18, 00:07:43:18, ಆಕಾಶದ ಭವ್ಯತೆಯನ್ನು ಆನಂದಿಸಿ 00:07:43:21, 00:07:46:16, 00:07:46:17, 00:07:51:10,